ಭಾರತದಲ್ಲಿ ಕುಟುಂಬ ರಾಜಕಾರಣ ಅನ್ನೋದು ಆಳವಾಗಿ ಬೇರೂರಿದೆ.ದೇಶದ ಸಕ್ರಿಯ ರಾಜಕೀಯದಲ್ಲಿ ಇದುವರೆಗೆ ಹೆಚ್ಚಿನ ಸಂಖ್ಯೆಯ ಸದಸ್ಯರನ್ನು ಹೊಂದಿರುವ ರಾಜಕೀಯ ಕುಟುಂಬಗಳಲ್ಲಿ ನೆಹರು- ಗಾಂಧಿ ಕುಟುಂಬವನ್ನು ಹೊರತುಪಡಿಸಿ ಎಚ್.ಡಿ. ದೇವೇಗೌಡರ ಕುಟುಂಬ ಎರಡನೆಯ ಅತಿ ದೊಡ್ಡ ರಾಜಕೀಯ ಕುಟುಂಬವಾಗಿ ಹೊರಹೊಮ್ಮಿದೆ.

#DeveGowda #Yeddyurappa #Kumaraswamy

Dynastic politics is not the hallmark of just the Gandhi-Nehru family. It has now become an integral part of Indian polity, cutting across party divides and regional lines